ಬೆಲ್ಲದ ಬಾಗೇವಾಡಿಯಲ್ಲಿ ಇಂದು ವಿದ್ಯುತ್ ಇರುವುದಿಲ್ಲ

ತಾಲೂಕಿನ ಬೆಲ್ಲದ ಬಾಗೇವಾಡಿಯ 110/11 ಕೆ.ವ್ಹಿ ವಿದ್ಯುತ್ ಉಪಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಗುರುವಾರ ದಿ.09-06-2025ರಂದು ಕೈಗೊಳ್ಳಲು ವಿದ್ಯುತ್ ಸಹಕಾರಿ ಸಂಘದವರು ನಿರ್ಧರಿಸಿದ್ದಾರೆ. ಆ ದಿನ ಬೆಲ್ಲದ ಬಾಗೇವಾಡಿ, ಶಿರಹಟ್ಟಿ ಬಿ.ಕೆ, ಶಿರಹಟ್ಟಿ ಕೆ.ಡಿ ಮತ್ತು ಭಾಗಶಃ ಕಡಹಟ್ಟಿ, ಸಾರಾಪೂರ ಗ್ರಾಮಗಳಿಗೆ ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 6 ಗಂಟೆವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದೆಂದು ವಿದ್ಯುತ್
ವ್ಯತ್ಯಯವಾಗಲಿದೆ ಎಂದು ಸಂಘದ ರೆಸಿಡೆಂಟ್ ಇಂಜನೀಯರ ನೇಮಿನಾಥ ಖೇಮಲಾಪೂರೆ ತಿಳಿಸಿದ್ದಾರೆ.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept