ಹುಕ್ಕೇರಿ : ತಾಲೂಕಿನ ಮದಮಕ್ಕನಾಳ ಗ್ರಾಮದ ಸಚಿನ ಕಾಂಬಳೆ(26) ಯುವಕನ್ನು ಹತ್ಯೆ ಮಾಡಿದ ಘಟನೆ ಸೋಮವಾರದಂದು ನಡೆದಿದೆ.
ಹಳೆ ದ್ವೇಷದ ಹಿನ್ನೆಲೆ ಅದೇ ಗ್ರಾಮದ ವಿಶಾಲ ಅಶೋಕ ನಾಯಿಕ, ಗಜಾನನ ಚಂದ್ರಕಾಂತ ಹರಿಜನ ಇವರು ಗ್ರಾಮದ ಸಮೀಪದಲ್ಲಿ ಇರುವ ಜಮೀನೊಂದರಲ್ಲಿ ಹತ್ಯೆ ಮಾಡಿದ್ದಾರೆಂದು ಕೊಲೆಯಾದ ಯುವಕನ ಸೋದರ ಶಿವಾನಂದ ಕಾಂಬಳೆ ದೂರು ನೀಡಿದ್ದಾನೆ.
ಆರೋಪಿತರಿಗಾಗಿ ಪೋಲಿಸರು ಹುಡುಕಾಟ ನಡೆಸಿದ್ದಾರೆ.ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದಮಕ್ಕನಾಳದಲ್ಲಿ ಯುವಕನ ಹತ್ಯೆ
Join Our WhatsApp Channel
Join Now



