ಮುಂಗಾರು ಪೂರ್ವ ಮಳೆಗೆ ಶಾಸಕ ನಿಖಿಲ ಕತ್ತಿ ಸಂತಸ ವ್ಯಕ್ತಪಡಿಸುವುದರ ಜೊತೆಗೆ ರೈತರ ಮುಂಗಾರು ಬಿತ್ತನೆಗೆ ಅವಶ್ಯಕತೆ ಇರುವ ಬೀಜಗಳನ್ನು ಸೋಮವಾರ ದಿ.26 ರಂದು ಬೆಳಿಗ್ಗೆ ಕ್ರಷಿ ಇಲಾಖೆಯಿಂದ ವಿತರಿಸುವುದಾಗಿ ತಿಳಿಸಿದ್ದಾರೆ.
ಶಾಸಕ ನಿಖಿಲ ಕತ್ತಿ ಅವರಿಂದ ಸೋಮವಾರ ಮುಂಗಾರು ಬಿತ್ತನೆ ಬೀಜಗಳ ವಿತರಣೆ

Join Our WhatsApp Channel
Join Now



