ಹುಕ್ಕೇರಿ: ಸ್ಥಳೀಯ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ಬಿಜೆಪಿ ಪಕ್ಷದಿಂದ ಹುಕ್ಕೇರಿ ಮಂಡಲದ ಆಶ್ರಯದಲ್ಲಿ ಡಾ. ಶಾಮಪ್ರಕಾಶ್ ಮುಖರ್ಜಿ ಅವರ ಬಲಿದಾನ ದಿನ ಆಚರಿಸಲಾಯಿತು.
ಮಂಡಲ ಅಧ್ಯಕ್ಷರಾದ ರಾಚಯ್ಯ ಹಿರೇಮಠ, ಪಕ್ಷದ ಪದಾಧಿಕಾರಿಗಳಾದ ಮುಖಂಡರಾದ ಗುರುರಾಜ್ ಕುಲಕರ್ಣಿ, ಶರ್ಮಿಳಾ ಬಡಮಲ್ಲನವರ, ಅಶೋಕ ಹಿರೇಕೋಡಿ, ಶೀತಲ ಬ್ಯಾಳಿ, ಬಾಳಾಸಾಹೇಬ ಮೊಕಾಶಿ, ಸವಿತಾ ಏಣಗಿಮಠ, ಶಾಂತಾ ಸೊಲ್ಲಾಪುರೆ ಮತ್ತಿತರರಿದ್ದರು.





