ಡಾ. ಅಭಿಷೇಕ ವಾಗೋಜಿ
ಹುಕ್ಕೇರಿ : ಇಲ್ಲಿನ ಬಸ ನಿಲ್ದಾಣ ಹತ್ತಿರ ಡಾ. ವಾಗೋಜಿ ಆಸ್ಪತ್ರೆಯಲ್ಲಿ ಏಪ್ರಿಲ್ 19ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ಬೆಳಗಾವಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ವೈದ್ಯರಿಂದ ಕ್ಯಾನ್ಸರ್ ರೋಗದ ಉಚಿತ ಸಮಾಲೋಚಣೆ ಶಿಬಿರ ಜರುಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೆಎಲ್‌ಇ ಆಸ್ಪತ್ರೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಗಿರೀಶ ಕುಮಾರ 9743215001 ಅವರನ್ನು ಸಂಪರ್ಕಿಸಲು ಕೋರಿದ್ದಾರೆ.





