ಎಸ್​​ಎಸ್​ಎಲ್​ಸಿ. ಸಾಧಕನಿಗೆ ಸಿಹಿ ತಿನ್ನಿಸಿದ ಚಂದ್ರಶೇಖರ ಶಿವಾಚಾರ್ಯರು

ಹುಕ್ಕೇರಿ ಪಟ್ಟಣದ ಗುರುಶಾಂತೇಶ್ವರ ಪ್ರೌಢಶಾಲೆ ಶಾಲೆಯ ವಿದ್ಯಾರ್ಥಿ ವಿಕಾಸ ಚಿಕ್ಕಮಠ ಎಸ್. ಎಸ್. ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ 86% ಅಂಕ ಪಡೆದು ಶಾಲೆಗೆ ಪ್ರಥಮ ಬಂದಿರುವನು.
ಇತನಿಗೆ ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಿಹಿತಿನಿಸಿ ಸಂತಸವನ್ನು ಹಂಚಿಕೊAಡರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept