ಕಣಗಲಾ ವಿದ್ಯುತ್ ಉಪಕೇಂದ್ರದಲ್ಲಿ ಶನಿವಾರ ವಿದ್ಯುತ್ ವ್ಯತ್ಯಯ

ಹುಕ್ಕೇರಿ:   ತಾಲೂಕಿನ  ಕಣಗಲಾ 33/11 ಕೆ.ವ್ಹಿ ವಿದ್ಯುತ್ ಉಪಕೇಂದ್ರದ ಮಾರ್ಗ ತ್ರೈಮಾಸಿಕ ನಿರ್ವಹಣಾ ಕಾರ್ಯ ಶನಿವಾರ ದಿ.06-12-2025ರಂದು ಕೈಗೊಳ್ಳಲು  ನಿರ್ಧರಿಸಿದ್ದಾರೆ. ಆ ದಿನ ಮುಂಜಾನೆ 11ಗಂಟೆಯಿAದ ಸಾಯಂಕಾಲ 06 ಗಂಟೆವರೆಗೆ ವಿದ್ಯುತ್ ನಿಲುಗಡೆ ಮಾಡಲಿದ್ದಾರೆ.

       ಸದರಿ ಕೇಂದ್ರದ ಮೇಲೆ ಬರುವ ಕಣಗಲಾ, ಹೊನ್ನುಹಳ್ಳಿ, ಕೋಣನಕೇರಿ, ಶೇಕಿನ ಹೊಸೂರ, ಮತ್ತಿವಡೆ, ಭೈರಾಪೂರ, ಬುಗಟೆ ಆಲೂರ, ರಾಶಿಂಗ, ನಾಗನೂರ ಕೆ.ಎಸ್, ಶಿಪ್ಪೂರ, ಹಿಟ್ನಿ, ಕರಜಗಾ ಮತ್ತು ಹಡಲಗಾ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ರೆಸಿಡೆಂಟ್ ಇಂಜನೀಯರ ನೇಮಿನಾಥ ಖೇಮಲಾಪೂರೆ ಕೋರಿದ್ದಾರೆ.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept