ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹುಕ್ಕೇರಿ ಮಹಾವೀರ ಪ್ರೌಢ ಶಾಲೆಗೆ ಉತ್ತಮ ಫಲಿತಾಂಶ: ವಿದ್ಯಾರ್ಥಿಗಳ ಸಾಧನೆ

ಹುಕ್ಕೇರಿ : ಪಟ್ಟಣದ ಶ್ರೀ ಮಹಾವೀರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊAದಿಗೆ ತೇರ್ಗಡೆಯಾಗಿದ್ದಾರೆ.
ಭಾಗ್ಯಶ್ರೀ ಪಾಟೀಲ. (ಶೇ.97.92) ಪ್ರಥಮ ಚಂದನಾ ಅಂಬಾರಿ. (ಶೇ.93.12,) ದ್ವಿತೀಯ ಅಂಕಿತಾ ನಾಯಿಕ (ಶೇ.92.96,) ತೃತೀಯ ಲಕ್ಷ್ಮೀ ಮ ಮುದಕನ್ನವರ (ಶೇ.92.96,) ತೃತೀಯ ವಿದ್ಯಾರ್ಥಿಗಳು. ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಪ್ರಜ್ವಲ ನಿಲಜಗಿ, ಪ್ರಧಾನ ಗುರುಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept