ಹುಕ್ಕೇರಿ ಸ್ಥಳೀಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಅಧ್ಯಕ್ಷ ಮಹಾವೀರ ನಿಲಜಗಿ ಅವರು 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.
ನಿರ್ದೇಶಕ ಕೆಂಪಣ್ಣಾ ವಾಸೇದಾರ, ಮುಖಂಡ ಲಾಜಮ್ ನಾಯಿಕವಾಡಿ, ರೆಸಿಡೆಂಟ್ ಇಂಜನೀಯರ ನೇಮಿನಾಥ ಖೇಮಲಾಪೂರೆ, ಸಹಾಯಕ ವ್ಯವಸ್ಥಾಪಕ ಗುರುಸಿದ್ದಪ್ಪಾ ಗಡದ, ಲೆಕ್ಕಾಧಿಕಾರಿ ಸುನೀಲ ಹಿರೇಮಠ, ಸುನೀಲ ಗಡ್ಡಿ, ಬಸವರಾಜ ವಾಜಂತ್ರಿ, ವಿನಾಯಕ ರಾಮದುರ್ಗಿ, ಸಂದೀಪ ಕುಲಕರ್ಣಿ ಮತ್ತಿತರರಿದ್ದರು.





