ಹುಲ್ಲೋಳಿ ಗ್ರಾಮದ ಶಿವಗೌಡ ಈರಗೌಡ ಪಾಟೀಲ ನಿಧನ

ಹುಕ್ಕೇರಿ: ತಾಲೂಕಿನ ಹುಲ್ಲೋಳಿ ಗ್ರಾಮದ ಲಿಂಗಾಯತ ಸಮಾಜದ ಗಣ್ಯರು ಮತ್ತು ಸುಂಕದ ಮೀಡಿಯಾ ವ್ಯವಸ್ಥಾಪಕ ಸಂಪಾದಕರಾದ ಬಾಬು ಸುಂಕದ ಅವರ ಸೋದರಮಾವರಾದ ಶಿವಗೌಡ ಈರಗೌಡ ಪಾಟೀಲ (67) ಸೋಮವಾರ ಹ್ರದಯಾಘಾತದಿಂದ ನಿಧನರಾದರು.

       ಮೃತರಿಗೆ ಪತ್ನಿ, ಇಬ್ಬರು ಪತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವಿದೆ.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept