ಹುಕ್ಕೇರಿ ಪಟ್ಟಣದ ಬಾಗವಾನ್ ಗಲ್ಲಿಯ ಮನೆಗೆ ಬೆಂಕಿ ಅನಾಹುತ

ಹುಕ್ಕೇರಿ: ಬಾಗವಾನ ಗಲ್ಲಿಯ ಮೀರಾಸಾಬ್ ಬಾಗವಾನ ಎಂಬುವವರ ಮನೆ ಸುಟ್ಟು ಭಸ್ಮವಾಗಿದೆ. ಎರಡನೆ ಮಹಡಿಯಲ್ಲಿದ್ದ ತಗಡಿನ ಪತ್ರಾಸ್ ನ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಹೊತ್ತಿ ಉರಿದ ಪರಿಣಾಮ ಮನೆಯಲ್ಲಿದ್ದ ದಿನಸಿ, ಟಿವಿ, ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಗೃಹ ಉಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಮನೆ ಮಾಲೀಕರರು ಇಲೆಕ್ಟ್ರಿಕ್ ಕೆಲಸ ಮಾಡುತ್ತಾರೆ ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದ ಕಾರಣ ಬಾರಿ ಅನಾಹುತ ತಪ್ಪಿದೆ. ಇಮ್ರಾನ್ ಅತ್ತಾರ, ಡಿ ಆರ್ ಖಾಜಿ, ಸಲೀಮ ಬಾಗವಾನ, ಮಹಮ್ಮದ ಮುಜಾವರ, ಮೌಲಾ ಕಳಾವಂತ ಮೊದಲಾದವರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಶ್ರಮಿಸಿದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept