ತಾಲೂಕುಹುಕ್ಕೇರಿ ಅರ್ಬನ್ ಬ್ಯಾಂಕ ಲಾಭದತ್ತ ದಾಪುಗಾಲು – ಚಂದ್ರಶೇಖರ ಪಾಟೀಲ adminAugust 28, 2025August 28, 2025ಹುಕ್ಕೇರಿ ಅರ್ಬನ್ ಬ್ಯಾಂಕಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಾತನಾಡಿದರು. ಮಲ್ಲಿಕಾರ್ಜುನ ತೇರಣಿ, ರಾಜು ಬಾಗಲಕೋಟಿ, ಕೆ.ಬಿ.ಬಂದಾಯಿ ಇತರರಿದ್ದರು. ಹುಕ್ಕೇರಿ : ಶತಮಾನದ ಸಂಭ್ರಮದಲ್ಲಿರುವ ಪಟ್ಟಣದ ಅರ್ಬನ್ ಬ್ಯಾಂಕ…