ಹುಕ್ಕೇರಿ ವಿರಕ್ತಮಠದಲ್ಲಿ ಬಸವ ಜಯಂತಿ ಉತ್ಸವ 2025

ಶ್ರೀ ಶಿವಬಸವ ಮಹಾಸ್ವಾಮೀಜಿ, ವಿರಕ್ತ ಮಠ ಹುಕ್ಕೇರಿ ಹುಕ್ಕೇರಿ :  ಪಟ್ಟಣದ ಬಜಾರ ಪೇಟೆಯ ಶ್ರೀ ಶಿವಲಿಂಗೇಶ್ವರ ವಿರಕ್ತಮಠದಲ್ಲಿ ಬಸವ ಜಯಂತಿ ಉತ್ಸವ 2025 ರ ನಿಮಿತ್ಯ…

ನರಹಂತಕರಿಗೆ ಉಗ್ರ ಶಿಕ್ಷೆ ಆಗಲೇ ಬೇಕು – ಅಭಿನವ ಮಂಜುನಾಥ ಶ್ರೀ

ಪಟ್ಟಣದ ಬಸವ ವೃತ್ತದಲ್ಲಿ ಹಿಂದೂ ಸಂಘಟನೆಗಳಿAದ ಹಮ್ಮಿಕೊಂಡ ಬೃಹತ್ ಪ್ರತಿಭಟನಾಯನ್ನುದ್ದೇಶಿಸಿ ಅಭಿನವ ಮಂಜುನಾಥ ಶ್ರೀಗಳು ಮಾತನಾಡಿದರು. ಪರಗೌಡ ಪಾಟೀಲ, ರಾಚಯ್ಯಾ ಹಿರೇಮಠ, ಶೀತಲ ಬ್ಯಾಳಿ, , ಅಪ್ಪುಸ…

ಶರಣರ ವೈಭವ ರಥ ಯಾತ್ರೆ

ಹುಕ್ಕೇರಿ : ಪಟ್ಟಣದ ಬಸವ ವೃತ್ತದಲ್ಲಿ ಸರಕಾರದ ನಿರ್ದೇಶನದಂತೆ ಆಗಮಿಸಿದ ಅನುಭವ ಮಂಟಪ ಬಸವಾದಿ ಶರಣರ ವೈಭವ ರಥಯಾತ್ರೆಯನ್ನು ತಾಲೂಕಾಡಳಿತ ಮತ್ತು ಬಸವಾಭಿಮಾನಿಗಳು ಸ್ವಾಗತಿಸಿದರು.ಸುಭಾಸ ನಾಯಿಕ, ಶಿವಾನಂದ…

ಬೇಸಿಗೆಯಲ್ಲಿ ವಿದ್ಯುತ ಬಳಕೆ ಹೆಚ್ಚು: ಪವನ್ ಕತ್ತಿ

ತಾಲೂಕಿನ ಯಾದಗೂಡ ಗ್ರಾಮದಲ್ಲಿ ಹೊಸದಾಗಿ ಅಳವಡಿಸಿದ ಹುಕ್ಕೇರಿ ರೋಡ ಹೆಚ್ಚುವರಿ ಟಿ.ಸಿಯನ್ನು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಬಸಗೌಡ ಮಗೆನ್ನವರ ಉದ್ಘಾಟಿಸಿದರು. ಪವನ ಕತ್ತಿ, ಶಿವನಗೌಡ ಪಾಟೀಲ,…

ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ನಿಖಿಲ್ ಕತ್ತಿ ಎಚ್ಚರಿಕೆ

ಸ್ಥಳೀಯ ತಾ.ಪಂ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಶಾಸಕ ನಿಖಿಲ್ ಕತ್ತಿ ಮಾತನಾಡಿದರು. ತಹಶೀಲ್ದಾರ ಮಂಜುಳಾ ನಾಯಕ, ತಾಪಂ ಇಒ ಟಿ.ಆರ್.ಮಲ್ಲಾಡದ ಇತರರಿದ್ದರು.…

ಉಗ್ರರಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿದ ವಕೀಲರು

ಸ್ಥಳೀಯ ಬಸವ ವೃತ್ತದಲ್ಲಿ ವಕೀಲರ ಸಂಘಟನೆಯಿAದ ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿದರು.ಕೆ.ಬಿ.ಕುರಬೇಟ, ಬಿ.ಎಂ.ಜಿನರಾಳಿ, ಭೀಮಸೇನ ಬಾಗಿ, ಆಶಾ ಸಿಂಗಾಡಿ, ಮಹಾನಂದಾ ಕೋಟಗಿ ಇತರರಿದ್ದರು. ಹುಕ್ಕೇರಿ: ಪ್ರವಾಸಿಗರನ್ನು…

CET ಪರೀಕ್ಷೆಯಲ್ಲಿ ಜನಿವಾರ ಅವಮಾನ: ಬ್ರಾಹ್ಮಣ, ಜೈನ, ವಿಶ್ವಕರ್ಮ, ಮರಾಠಾ ಸಮುದಾಯಗಳ ತೀವ್ರ ವಿರೋಧ

ಸ್ಥಳೀಯ ಬಸವ ವೃತ್ತದಲ್ಲಿ ಜನಿವಾರ, ಶಿವದಾರ ಧರಿಸುವ ಸಮಾಜದವರು ರಸ್ತೆ ತಡೆ ನಡೆಸಿ, ಪ್ರತಿಭಟನಾ ಮನವಿಯನ್ನು ತಹಶೀಲ್ದಾರ ಮಂಜುಳಾ ನಾಯಿಕ ಅವರಿಗೆ ಮನವಿ ಸಲ್ಲಿಸಿದರು. ಗುರುರಾಜ ಕುಲಕರ್ಣಿ,…

ಜಾಗತಿಕ ತಾಪಮಾನಕ್ಕೆ ಸರಕಾರದ ನಿರ್ಣಯಗಳೇ ಕಾರಣ : ನ್ಯಾ.ಕೆ.ಎಸ.ರೊಟ್ಟೇರ

ಸ್ಥಳೀಯ ಕೃಷಿ ಇಲಾಖೆಯಲ್ಲಿ ನಡೆದ ಅಂತರಾಷ್ಟ್ರೀಯ ಭೂ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ನ್ಯಾಯಾಧೀಶ ಕೆ.ಎಸ್.ರೊಟ್ಟೇರ ಉದ್ಘಾಟಿಸಿದರು.ಸಿವಿಲ್ ನ್ಯಾಯಾಧೀಶ ಗುರುಪ್ರಸಾದ ಸಿ.ತಹಸೀಲ್ದಾರ ಮಂಜುಳಾ ನಾಯಕ, ವಕೀಲರ ಸಂಘದ ಅಧ್ಯಕ್ಷ…

ಉತ್ತಮ ಆರೋಗ್ಯಕ್ಕೆ ಶುಚಿತ್ವವೇ ಮದ್ದು: ಶಾಸಕ ನಿಖಿಲ ಕತ್ತಿ

ತಾಲ್ಲೂಕಿನ ಹುಲ್ಲೋಳಿ ಹಟ್ಟಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ‘ವಾರ್ಷಿಕ ವಿಶೇಷ ಶಿಬಿರ’ವನ್ನು ಶಾಸಕ ನಿಖಿಲ ಕತ್ತಿ ಉದ್ಘಾಟಿಸಿದರು. ವಿಜಯಲಕ್ಷ್ಮೀ ನೊಗನಿಹಾಳ,…

ಜನಿವಾರಕ್ಕೆ ಅಪಚಾರ ದಿನಾಂಕ 23ರಂದು ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ

ಹುಕ್ಕೇರಿ: ರಾಜ್ಯದ ಬೀದರ, ಶಿವಮೊಗ್ಗ, ಸಾಗರ ಧಾರವಾಡ ಸೇರಿದಂತೆ ವಿವಿಧೆಡೆ ಸಿ.ಇ.ಟಿ ಪರೀಕ್ಷೆಯಲ್ಲಿ ಜನಿವಾರಕ್ಕೆ ಅಧಿಕಾರಿಗಳು ಅಪಚಾರವೆಸಗಿದ್ದಾರೆ. ಕಾರಣ ಇದನ್ನು ಖಂಡಿಸಿ ಹುಕ್ಕೇರಿ ಪಟ್ಟಣದಲ್ಲಿ ಬುಧವಾರ ದಿ.23ರಂದು…

error: Content is protected !!