ಹುಕ್ಕೇರಿ : ಪಟ್ಟಣದ ಬಸವ ವೃತ್ತದಲ್ಲಿ ಸರಕಾರದ ನಿರ್ದೇಶನದಂತೆ ಆಗಮಿಸಿದ ಅನುಭವ ಮಂಟಪ ಬಸವಾದಿ ಶರಣರ ವೈಭವ ರಥಯಾತ್ರೆಯನ್ನು ತಾಲೂಕಾಡಳಿತ ಮತ್ತು ಬಸವಾಭಿಮಾನಿಗಳು ಸ್ವಾಗತಿಸಿದರು.
ಸುಭಾಸ ನಾಯಿಕ, ಶಿವಾನಂದ ಜಿರಲಿ, ಸುನೀಲ ನಾಯಿಕ, ಸುಮಿತ್ರಾ ಹಂಜಿ, ಗ್ರೇಡ್ ೨ ತಹಸೀಲ್ದಾರ ಪ್ರಕಾಶ ಕಲ್ಲೋಳಿ, ಶಿರಸ್ತೆದಾರ ಎನ್.ಆರ್.ಪಾಟೀಲ ಮತ್ತಿತರರಿದ್ದರು.
ಶರಣರ ವೈಭವ ರಥ ಯಾತ್ರೆ
