ಮುಂಗಾರು ಪೂರ್ವ ಮಳೆಗೆ ಶಾಸಕ ನಿಖಿಲ ಕತ್ತಿ ಸಂತಸ ವ್ಯಕ್ತಪಡಿಸುವುದರ ಜೊತೆಗೆ ರೈತರ ಮುಂಗಾರು ಬಿತ್ತನೆಗೆ ಅವಶ್ಯಕತೆ ಇರುವ ಬೀಜಗಳನ್ನು ಸೋಮವಾರ ದಿ.26 ರಂದು ಬೆಳಿಗ್ಗೆ ಕ್ರಷಿ ಇಲಾಖೆಯಿಂದ ವಿತರಿಸುವುದಾಗಿ ತಿಳಿಸಿದ್ದಾರೆ.
ಹುಕ್ಕೇರಿ ಪಟ್ಟಣದ ಗುರುಶಾಂತೇಶ್ವರ ಪ್ರೌಢಶಾಲೆ ಶಾಲೆಯ ವಿದ್ಯಾರ್ಥಿ ವಿಕಾಸ ಚಿಕ್ಕಮಠ ಎಸ್. ಎಸ್. ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ 86% ಅಂಕ ಪಡೆದು ಶಾಲೆಗೆ ಪ್ರಥಮ ಬಂದಿರುವನು.ಇತನಿಗೆ ಸಂಸ್ಥೆಯ…
ಸ್ಥಳೀಯ ಬಸವ ವೃತ್ತದಲ್ಲಿ ವಕೀಲರ ಸಂಘಟನೆಯಿAದ ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿದರು.ಕೆ.ಬಿ.ಕುರಬೇಟ, ಬಿ.ಎಂ.ಜಿನರಾಳಿ, ಭೀಮಸೇನ ಬಾಗಿ, ಆಶಾ ಸಿಂಗಾಡಿ, ಮಹಾನಂದಾ ಕೋಟಗಿ ಇತರರಿದ್ದರು. ಹುಕ್ಕೇರಿ: ಪ್ರವಾಸಿಗರನ್ನು…